ಕೊಂಬೆಟ್ಟು ನಿವಾಸಿ ರಾಧಾಕೃಷ್ಣ ರಾವ್ ಹೃದಯಾಘಾತದಿಂದ ನಿಧನ

0

ಪುತ್ರೂರು: ಕೊಂಬೆಟ್ಟು ನಿವಾಸಿ ರಾಧಾಕೃಷ್ಣ ರಾವ್ (60ವ) ರವರು ಮಾ.24 ರಂದು ರಾತ್ರಿ ಹೃದಯಾಘಾತದಿಂದಾಗಿ ಉಜಿರೆಯಲ್ಲಿ ನಿಧನರಾದರು.

ಮೃತರು ಪತ್ನಿ ಸವಿತಾ,ಸಹೋದರ ನಾಗೇಶ್ ರಾವ್ , ಸಹೋದರಿಯರಾದ ಗೀತಾ ರಾವ್ ಮತ್ತುಅಮಿತಾ ಲಕ್ಷ್ಮೀ ಸೋಮಯಾಜಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here