ಕಾಯಿಮಣ ಮರಕ್ಕಡದಲ್ಲಿ ಶ್ರೀ ಚಾಮುಂಡಿ ದೈವದ ನೇಮೋತ್ಸವ

0

ಕಾಣಿಯೂರು: ಕಾಯಿಮಣ ಗ್ರಾಮದ ಮರಕ್ಕಡದಲ್ಲಿ ಶ್ರೀ ಚಾಮುಂಡಿ ದೈವದ ನೇಮೋತ್ಸವವು ವಿಜೃಂಭಣೆಯಿಂದ ನಡೆಯಿತು.

ಮಾ.24ರಂದು ರಾತ್ರಿ ಮರಕ್ಕಡದಲ್ಲಿ ಚಾಮುಂಡಿ ದೈವದ ಭಂಡಾರ ತೆಗೆದು, ಶ್ರೀ ಚಾಮುಂಡಿ ದೈವದ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಅನುವಂಶೀಯ ಅರ್ಚಕರು, ಪ್ರಧಾನ ಅರ್ಚಕರು, ಮೊಕ್ತೇಸರರು, ಉತ್ಸವ ಸಮಿತಿಯವರು, ನಾಲ್ಕು ಮನೆಯವರು, ಕೂಡುಕಟ್ಟಿನವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here