ಐತ್ತೂರು: ಅಂತಿಬೆಟ್ಟು ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ

0

ಕಡಬ: ಕಳೆದ 30 ವರ್ಷಗಳ ಬೇಡಿಕೆಯಾಗಿದ್ದ ಐತ್ತೂರು ಗ್ರಾಮದ ಅಂತಿಬೆಟ್ಟು ಅಂಗನವಾಡಿ ಕೇಂದ್ರದ ಉದ್ಘಾಟನೆಯು ಮಾ.23ರಂದು ನಡೆಯಿತು.


ಐತ್ತೂರು ಗ್ರಾ.ಪಂ. ಪ್ರಭಾರ ಅಧ್ಯಕ್ಷ ರೋಹಿತ್ ಅವರು ಉದ್ಘಾಟಿಸಿದರು. ನೂತನ ಕಟ್ಟಡ ನಿರ್ಮಾಣವಾಗುವವರೆಗೆ ಈಗ ತಾತ್ಕಾಲಿಕ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರವು ಕಾರ್ಯಾಚರಿಸಲಿದೆ.

ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯೆ ಪಿ.ವೈ. ಕುಸುಮಾ, ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕ ಪೂವಪ್ಪ ಗೌಡ ಐತ್ತೂರು, ಎ.ಪಿ.ಎಂ.ಸಿ. ನಿದರ್ೇಶಕ ಮೇದಪ್ಪ ಗೌಡ ಡೆಪ್ಪುಣಿ, ಐತ್ತೂರು ಗ್ರಾ.ಪಂ. ಸದಸ್ಯ ಈರೇಶ ಗೌಡ, ಅಂಗನವಾಡಿ ಮಾಜಿ ಸಲಹಾ ಸಮಿತಿ ಅಧ್ಯಕ್ಷ ಶೇಷಪ್ಪ ಗೌಡ, ವಲಯ ಮೇಲ್ವಿಚಾರಕಿ ವನಿತಾ, ಅಂಗನವಾಡಿ ಕಾರ್ಯಕತರ್ೆ ದೇವಕಿ, ಮಾಜಿ ರೈಲ್ವೇ ಉದ್ಯೋಗಿ ಮೋನಪ್ಪ ಗೌಡ ಹೊಸೊಕ್ಲು ಪ್ರಮುಖರಾದ ದುಗ್ಗಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here