ಭರತನಾಟ್ಯ ಪರೀಕ್ಷೆಯಲ್ಲಿ ನವನಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

0

ಪುತ್ತೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2022-23ನೇ ಸಾಲಿನ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ನವನಿ ಎ.ರವರು ಶೇ. 94.5 ಅಂಕ‌ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮಂಗಳೂರಿನ ಶಕ್ತಿ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಇವರು ಪುತ್ತೂರಿನ ಭಾರತಿ ನೃತ್ಯ ಕಲಾಶಾಲೆಯ ಶ್ರುತಿ ರೋಶನ್ ಬೆಳ್ಳೂರು ಅವರ ಶಿಷ್ಯೆಯಾಗಿದ್ದಾರೆ.‌ ನವನಿ ಅವರು ಕೆಮ್ಮಾಯಿ ನಿವಾಸಿಗಳಾದ ಆನಂದ ಪೂಜಾರಿ ಮತ್ತು ಗೀತಾಕ್ಷಿ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here