ನುಸ್ರತುಲ್ ಮಸಾಕೀನ್ ಯೂತ್ ಫೆಡರೇಷನ್ ಡೆಮ್ಮಂಗರ, ಬೆಟ್ಟಂಪಾಡಿ ಅಧ್ಯಕ್ಷರಾಗಿ ರಫೀಕ್ ಡೆಮ್ಮಂಗರ; ಪ್ರ.ಕಾರ್ಯದರ್ಶಿಯಾಗಿ ಇರ್ಫಾನ್ ಹಿಮಮಿ ಆಯ್ಕೆ

0

ಪುತ್ತೂರು : ನುಸ್ರತುಲ್ ಮಸಾಕೀನ್ ಯೂತ್ ಫೆಡರೇಷನ್ ಶಹೀದಿಯ್ಯಾ ನಗರ ಡೆಮ್ಮಂಗರ, ಬೆಟ್ಟಂಪಾಡಿ ಇದರ ನೂತನ ಅಧ್ಯಕ್ಷರಾಗಿ ರಫೀಕ್ ಡೆಮ್ಮಂಗರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇರ್ಫಾನ್ ಹಿಮಮಿ ಆಯ್ಕೆಯಾಗಿದ್ದಾರೆ.


ಗೌರವಾಧ್ಯಕ್ಷರಾಗಿ ರಫೀಕ್ ಮಾಸ್ಟರ್ ಕಕ್ಕೂರ್, ಉಪಾಧ್ಯಕ್ಷರಾಗಿ ಶಂಸುದ್ದೀನ್ ಯುಎಇ), ಜೊತೆ ಕಾರ್ಯದರ್ಶಿಯಾಗಿ ಹಮೀದ್ ಕೊರಿಂಗಿಲ, ಕೋಶಾಧಿಕಾರಿಯಾಗಿ ಸಫ್ವಾನ್
ಕೊರಿಂಗಿಲ ಆಯ್ಕೆಯಾದರು.

ಪತ್ರಿಕಾ ಪ್ರತಿನಿಧಿಯಾಗಿ ಸಿನಾನ್ ಕೊರಿಂಗಿಲ, ಲೆಕ್ಕಪರಿಶೋಧಕರಾಗಿ ಕಲಂದರ್ ಡಿ (ಯುಎಇ), ಹಮೀದ್ (ಯುಎಇ) ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿಗೆ 20 ಮಂದಿ ಸದಸ್ಯರನ್ನು ಕೂಡಾ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here