ಇಂಡಿಯನ್ ಒಲಂಪಿಕ್ಸ್ ನ್ಯಾಷನಲ್ ಗೇಮ್ಸ್ ಯೋಗ ಸ್ಪರ್ಧೆಗೆ ಪ್ರಣಮ್ಯ ಅಗಳಿ ಆಯ್ಕೆ

0

ಕಾಣಿಯೂರು: ನ್ಯಾಷನಲ್ ಯೋಗ ಸ್ಪೋರ್ಟ್ಸ್ ಫೆಡರೇಷನ್ ರಾಜಸ್ಥಾನದ ಜೋಧ್ ಪುರದಲ್ಲಿ ಮಾ.18 ರಿಂದ 23 ರವರೆಗೆ ನಡೆದ ಯೋಗ ಸ್ಪರ್ಧೆಯಲ್ಲಿ ಯೋಗ ಸಾಧಕಿ ಪ್ರಣಮ್ಯ ಅಗಳಿ 2ನೇ ಬಾರಿ ನ್ಯಾಷನಲ್ ಗೇಮ್ಸ್ ಇಂಡಿಯನ್ ಒಲಂಪಿಕ್ಸ್ ಯೋಗ ಸ್ಪರ್ಧೆ ಗೆ ಆಯ್ಕೆಯಾಗಿರುತ್ತಾರೆ.

ಯೋಗ ಸಾಧಕರಾದ ಅಗಳಿ ಚಂದ್ರಹಾಸ್ ಹಾಗೂ ಹೇಮಾ ಚಂದ್ರಹಾಸ್ ಇವರ ಪುತ್ರಿ.

ಪುತ್ತೂರು ಅಕ್ಷಯ ಕಾಲೇಜು ವಿದ್ಯಾರ್ಥಿನಿಯಾಗಿರುವ ಪ್ರಣಮ್ಯ ಅಗಳಿ ಯೋಗದಲ್ಲಿ ಹಲವಾರು ಬಾರಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಗಳನ್ನೂ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here