ಪುತ್ತೂರಿನಲ್ಲಿ ಉಪಯೋಗಿಸಿದ ವಾಹನಗಳ ಪ್ರದರ್ಶನ, ಖರೀದಿ, ಮಾರಾಟ ಮೇಳ

0

ಪುತ್ತೂರು : ಶ್ರೀ ರಾಮ್ ಅಟೋ ಮಾಲ್ ಇಂಡಿಯಾ ಲಿಮಿಟೆಡ್ ವತಿಯಿಂದ ನೆಹರುನಗರ ಮಾಸ್ಟರ್ ಪ್ಲಾನರಿ ಬಳಿಯ, ಎಸ್.ಆರ್ ರಸ್ತೆಯ ಶಾರದ ಯಾರ್ಡ್, ನಂದಾದೀಪ ಇಲ್ಲಿ ಮಾ.31 ರಂದು ಎಲ್ಲಾ ಮಾದರಿಯ ಉಪಯೋಗಿಸಿದ, ಉತ್ತಮ ಸ್ಥಿತಿಯ ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ಪ್ರದರ್ಶನ, ಖರೀದಿ ಹಾಗೂ ಮಾರಾಟ ಬೃಹತ್ ಮೇಳ ಪ್ರಾರಂಭಗೊಂಡಿದೆ.

ಶ್ರೀ ರಾಮ್ ಫೈನಾನ್ಸ್ ವತಿಯಿಂದ ಸಾಲ ಸೌಲಭ್ಯಗಳ ವ್ಯವಸ್ಥೆಯಿದ್ದು, ವಾಹನ ಪ್ರಿಯರಿಂದ ಅತ್ಯುತ್ತಮ ಸ್ಪಂದನೆಯು ದೊರೆಯುತ್ತಿದ್ದು, ಗ್ರಾಹಕರು ಈ ಮೇಳದ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಹೆಚ್ಚು ವಿವರಗಳಿಗೆ ಮೊ.ಸಂಖ್ಯೆ 9008920180 ಕರೆಮಾಡುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here