ಕಾಣಿಯೂರು ಪ್ರಗತಿ ಸಂಸ್ಥೆಯ ಮಾನ್ವಿ ಜಿ.ಎಸ್ , ಸಂಗೀತ ಜ್ಯೂನಿಯರ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿ

0

ಪುತ್ತೂರು: 2022- 23 ನೇ ಸಾಲಿನಲ್ಲಿ ಕರ್ನಾಟಕ ಸಂಗೀತ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ಸಂಗೀತ ಜ್ಯೂನಿಯರ್ ವಿಭಾಗದಲ್ಲಿ ಮಾನ್ವಿ ಜಿ.ಎಸ್ ರವರು ವಿಶಿಷ್ಟ ಶ್ರೇಣಿಯಲ್ಲಿ (83%) ತೇರ್ಗೆಡೆ ಹೊಂದಿರುತ್ತಾರೆ.

ಸಂಗೀತದಲ್ಲಿ ಪಾರ್ವತಿ ಪದ್ಯಾಣರವರ ಶಿಷ್ಯೆಯಾಗಿರುವ ಮಾನ್ವಿ ಜಿ.ಎಸ್ ರವರು ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಸವಣೂರು ಗ್ರಾ.ಪಂ ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯ ಮತ್ತು ಕಾಣಿಯೂರು ಸ.ಪ್ರಾ.ಶಾಲಾ ಶಿಕ್ಷಕಿ ಸುಜಯ ಗಿರಿಶಂಕರ್ ರವರ ಪುತ್ರಿ.

LEAVE A REPLY

Please enter your comment!
Please enter your name here