ಚೋಮಣ್ಣ ಗೌಡ ಕೊಲ್ಯ ನಿಧನ

0

ಪುತ್ತೂರು: ಆರ್ಯಾಪು ಗ್ರಾಮದ ಕೊಲ್ಯ ನಿವಾಸಿ ಚೋಮಣ್ಣ ಗೌಡ ಕೊಲ್ಯ(82ವ.) ರವರು ವಯೋಸಹಜವಾಗಿ ಎ. 3ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಕೃಷ್ಣಪ್ಪ ಗೌಡ, ಲಿಂಗಪ್ಪ ಗೌಡ, ಪುತ್ರಿ ನಳಿನಿ, ಸೊಸೆಯಂದಿರಾದ ನಳಿನಿ, ಜಯಲಕ್ಷ್ಮಿ, ಅಳಿಯ ಚಂದ್ರಶೇಖರ ಗೌಡ ಬದಿನಾರು, ಸಹೋದರರಾದ ಶೇಷಪ್ಪ ಗೌಡ ಬೈಲಾಡಿ, ಮೋನಪ್ಪ ಗೌಡ ಬೈಲಾಡಿ, ಪಕೀರ ಗೌಡ ಕೊಲ್ಯ, ಸಹೋದರಿಯಾದ ಲೀಲಾವತಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here