ಸೇಸಪ್ಪ ಗೌಡ ಪುಳಿತ್ತಡಿ ನಿಧನ

0

ಕಾಣಿಯೂರು: ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ಸೇಸಪ್ಪ ಗೌಡ ರವರು ಅಲ್ಪಕಾಲದ ಅಸೌಖ್ಯದಿಂದ ಎ 4ರಂದು ನಿಧನರಾದರು.

ಮೃತರು ಪತ್ನಿ ಕಮಲ, ಪುತ್ರರಾದ ವಸಂತ ,ಅಶೋಕ್, ಚಂದ್ರಶೇಖರ, ಪುತ್ರಿ ವಿನೋದ, ಅಳಿಯ ಶೇಖರ, ಸೊಸೆಯಂದಿರಾದ ಸರೋಜಿನಿ, ಸಂಧ್ಯಾ, ಜಯಂತಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here