8 ದಿನಗಳ ಡ್ಯಾನ್ಸ್, ಕರಾಟೆ ಕ್ಲಾಸ್ ಏ.8 ರಂದು ಆರಂಭ; ಕಲ್ಲಾರೆ ದಿ ಡೊಮಿನೇಟರ್ಸ್ ಸ್ಟುಡಿಯೋ, ರಾಜ್‌‌ ಡ್ಯಾನ್ಸ್ ಕ್ರಿಯೇಷನ್ಸ್ ಆಯೋಜನೆ

0

ಪುತ್ತೂರು : 5 ವರುಷ ಮೇಲ್ಪಟ್ಟ ಮಕ್ಕಳಿಗೆ ಬೇಸಿಗೆ ಅವಧಿಯ 8 ದಿನಗಳ ಡ್ಯಾನ್ಸ್ ಹಾಗೂ ಕರಾಟೆ ತರಬೇತಿಯನ್ನು ಕಲ್ಲಾರೆ ಜೆಕೆ ಸಂಕೀರ್ಣದ ಮಳಿಗೆಯಲ್ಲಿ ಕಾರ್ಯಾಚರಿಸುತ್ತಿರುವ “ದಿ ಡೊಮೀನೇಟರ್ಸ್ ಡ್ಯಾನ್ಸ್ ಸ್ಟುಡಿಯೋ‌ ಹಾಗೂ ರಾಜ್‌‌ ಡ್ಯಾನ್ಸ್ ಕ್ರಿಯೇಷನ್ಸ್ ಪುತ್ತೂರು ಇದರ ವತಿಯಿಂದ, ಹೆಸರಾಂತ ತರಬೇತುದಾರರ ಮೂಲಕ ತರಬೇತಿ ಏ.8 ರಿಂದ ಆಯೋಜಿಸಲಾಗಿದೆ.

ಝೀ ಕನ್ನಡ ಡಿಕೆಡಿ 6 ರ ಮೊದಲ ರನ್ನರಪ್ ಮಹೇಶ್, ಡ್ಯಾನ್ಸ್ ದೀವಾನೆ 2 ನ ಕೊರಿಯೋಗ್ರಾಫರ್ ನಿತಿನ್ ಪೂಜಾರಿ, ಡ್ಯಾನ್ಸ್ ಟು ಡ್ಯಾನ್ಸ್ ಕೊರಿಯೋಗ್ರಾಫರ್ ತೀಕ್ಷಾನ್ ಆಚಾರ್ಯ ಹಾಗೂ ಬ್ಲ್ಯಾಕ್ ಬೆಲ್ಟ್ ಸೆವೆಂಥ್ ಡೆನ್, ಇನ್ಸ್ಟ್ರಕ್ಟರ್ ಅಂತರಾಷ್ಟ್ರೀಯ ಕರಾಟೆ ರೆಫೆರೀ ರೆಂಶೀ ಎಂ ಸುರೇಶ್ ಇವರುಗಳು ತರಬೇತು ನೀಡಲಿದ್ದಾರೆ.

ವಿವಿಧ ರೀತಿಯ ಶೈಲಿಯ ನೃತ್ಯ, ಬೇಸಿಕ್ ಆ್ಯಂಡ್ ಫೌಂಡೇಷನ್, ಮ್ಯೂಸಿಕಲ್ ಹಾಗೂ ರಿದ್ಮೀಕ್ ಸೆನ್ಸ್, ಇನ್ ಕ್ರೀಸ್ ಕ್ರಿಯೇಟಿವಿಟಿ ಆ್ಯಂಡ್ ಗ್ರೋವ್, ಬಾಡಿ ಕಂಟ್ರೋಲ್ ಆ್ಯಂಡ್ ಫ್ಲೋ, ಆರ್ಟ್ ಆಫ್ ಫ್ರೀ ಸ್ಟೈಲ್, ಕೋರಿಯೋಗ್ರಾಫಿ ಆ್ಯಂಡ್ ಫಿಟ್ನೆಸ್ ಇವು ಡ್ಯಾನ್ಸ್ ಮೂಲಕ ಲಾಭವಾಗಲಿದ್ದು, ಕರಾಟೆ ಮೂಲಕ ಬಿಲ್ಡ್ ಕಾನ್ಫಿಡೆನ್ಸ್, ಇನ್ ಕ್ರೀಸ್ ಎಬಿಲಿಟಿ ಟು ಫೋಕಸ್, ಸ್ಟ್ರೇಂಗ್ತ್ನ್ ಕಂಡಿಷನಿಂಗ್, ಇಂಪ್ರೂ ಸ್ಕಿಲ್ ಆ್ಯಂಡ್ ಟೆಕ್ನಿಕ್ಸ್, ಬಿಲ್ಡ್ ಫ್ಲೆಕ್ಸಿಬಿಲಿಟಿ, ಕಂಟ್ರೋಲ್ ಆ್ಯಂಡ್ ಸೆಲ್ಫ್ ಡಿಫೆನ್ಸ್ ಪ್ರಯೋಜನ ಸಿಗಲಿದೆ. ‌

ತರಗತಿಗಳು ಮದ್ಯಾಹ್ನ ತನಕ ಇರಲಿದ್ದು ಆಸಕ್ತರು ಮೊ.ಸಂಖ್ಯೆ 9740760873, 7760915951 ಕರೆ ಮಾಡುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here