ಕುಳಾಲು ಸುನಂದ ಎನ್. ರೈ ನಿಧನ

0

ಕಾವು: ಕಡಾರು ನಾರಾಯಣ ರೈರವರ ಪತ್ನಿ ಮಂಗಳೂರು ವಿಟ್ಲ ಕುಳಾಲು ಸುನಂದ ಎನ್. ರೈ(87ವ.) ವಯೋಸಹಜ ಅಸೌಖ್ಯದಿಂದ ತನ್ನ ಪುತ್ರಿಯ ಮನೆ ಕಾವು ಧನುಜಾ ನಿವಾಸದಲ್ಲಿ ಎ.7ರಂದು ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ನಾಳೆ ಅಂತ್ಯಕ್ರಿಯೆ: ಮೃತರ ಅಂತ್ಯಕ್ರಿಯೆಯು ಎ.9ರಂದು ಬೆಳಿಗ್ಗೆ 11.30ಕ್ಕೆ ಪುತ್ರಿಯ ಮನೆ ಕಾವು ಧನುಜಾ ನಿವಾಸದಲ್ಲಿ ನಡೆಯಲಿದೆ ಎಂದು ಮೃತರ ಅಳಿಯ ಶರತ್ ಕುಮಾರ್ ರೈರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here