ಇನ್ ಲ್ಯಾಂಡ್ ಮಯೂರ ಓನರ್ ಅಸೋಸಿಯೇಷನ್ ಆರಂಭ; ಅಧ್ಯಕ್ಷರಾಗಿ ಡಾl ರಾಮಚಂದ್ರ ಹೆಗ್ಡೆ, ಕಾರ್ಯದರ್ಶಿಯಾಗಿ ಪ್ರಸನ್ನ ದರ್ಬೆ

0

ಪುತ್ತೂರಿನ ಪ್ರತಿಷ್ಠಿತ ವಸತಿ ಸಮುಚ್ಛಯವಾದ ಬೊಳುವಾರಿನ INLAND MAYURAದ ಓನರ್ ಅಸೋಸಿಯೇಷನ್ ಪ್ರಾರಂಭಗೊಂಡಿತು. 72 ಮನೆಗಳಿರುವ ಈ ಸಮ್ಮುಚ್ಛಯದಲ್ಲಿ ವಾಸವಾಗಿರುವ ಮನೆಗಳ ಮಾಲಕರ ಸಂಘದ ಪ್ರಥಮ ಸಭೆ ಎ.8 ರಂದು ನಡೆದು ಗೌರವಾಧ್ಯಕ್ಷರಾಗಿ ಚಿಕ್ಕಪ್ಪ ನಾಯ್ಕ್ ಹಾಗೂ ಮುಂದಿನ ಕಾರ್ಯಾನುಕೂಲಕ್ಕಾಗಿ ಅಧ್ಯಕ್ಷರಾಗಿ ಡಾ ರಾಮಚಂದ್ರ ಹೆಗ್ಡೆಯವರನ್ನು ಆಯ್ಕೆ ಮಾಡಲಾಗಿದೆ.

ಕಾರ್ಯದರ್ಶಿಯಾಗಿ ಪ್ರಸನ್ನ ದರ್ಬೆ, ಖಜಾಂಚಿಯಾಗಿ ಚಂದ್ರು ಅವರನ್ನು ಆಯ್ಕೆ ಮಾಡಲಾಯಿತು. ಇನ್ನುಳಿದಂತೆ 5 ಜನರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here