ಭರತನಾಟ್ಯ ಪರೀಕ್ಷೆ: ಕಡಬ ವಿಶ್ವಮೋಹನ ನೃತ್ಯ ಕಲಾಶಾಲೆಗೆ ಶೇ. 100 ಫಲಿತಾಂಶ

0

ಕಡಬ: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ 2022-23ನೇ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕಡಬ ವಿಶ್ವಮೋಹನ ನೃತ್ಯ ಕಲಾ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ.


ಪರೀಕ್ಷೆಗೆ ಹಾಜರಾದ ಗಂಗಾಧರ ಪಿ. ಸವಿತಾ.ಬಿ ರವರ ಪುತ್ರಿ ಹೃತಿಕಾ ಜಿ.ಪಿ. (92%), ಮನೋಜ್ ಬಿ.ಎಂ. ಉಷಾ ಎಂ.ಎಲ್.ರವರ ಪುತ್ರಿ ದಿಯಾಮನೋಜ್(84%), ರಾಜ್ ಕುಮಾರ್ ಜಿ.ಕೆ, ರಾಜೇಶ್ವರಿರವರ ಪುತ್ರಿ ಮನ್ವಿತಾ ರೈ ಆರ್(81%), ಎ.ಜೆ.ಜೋಸ್ ಸಿಲ್ವಿರವರ ಪುತ್ರಿ ಸೊನಲ್ ಮೋನಿಕಾ ಜೋಸ್(79%)ರವರು ತೇರ್ಗಡೆಗೊಂಡಿದ್ದಾರೆ. ವಿಶ್ವಮೋಹನ ನೃತ್ಯ ಕಲಾ ಶಾಲೆಯ ನಿರ್ದೇಶಕಿ ವಿಧುಷಿ ಮಾನಸ ಪುನಿತ್ ರೈ ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here