ಪುತ್ತೂರು: ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವೇ ಅಕ್ಷಯ ತೃತೀಯ. ಈ ವರ್ಷ ಏಪ್ರೀಲ್ 22 ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ. ಅಕ್ಷಯ ತೃತೀಯ ದಿನದ ಅಂಗವಾಗಿ ತಾಲೂಕಿನ ವಿವಿಧ ಜ್ಯುವೆಲ್ಲರ್‍ಸ್‌ಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಕೆಲ ಜ್ಯುವೆಲ್ಲರ್‍ಸ್‌ಗಳಲ್ಲಿ ಅಕ್ಷಯ ತೃತೀಯ ಸಂಭ್ರಮದಲ್ಲಿ ವಿಶೇಷ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರು.
ವಿಜಿತ್ ಜ್ಯುವೆಲ್ಸ್

ಜಿ ಎಲ್ ಜ್ಯುವೆಲ್ಸ್

ಜೋಸ್ ಅಲುಕ್ಕಾಸ್

ಸುನಿತ ಜ್ಯುವೆಲರ್ಸ್

ಮುಳಿಯ ಜ್ಯುವೆಲ್ಸ್

ಮಾನಕ ಜ್ಯುವೆಲರ್ಸ್

ಶ್ರೀಲಕ್ಷ್ಮೀ ಜ್ಯುವೆಲರ್ಸ್

ಶ್ರೀ ಕೌಸ್ತುಭ ಜ್ಯುವೆಲರ್ಸ್

ಆಶಾ ಜ್ಯುವೆಲರ್ಸ್
