ಬೆದ್ರಕಾಡು ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿದ ದಿವ್ಯ ಪ್ರಭಾ ಚಿಲ್ತಡ್ಕ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಇಂದು ಬೆದ್ರಕಾಡು ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ನ ಪ್ರಮುಖರಾದ ಹಮೀದ್ ವಿಟ್ಲ, ಪ್ರಭಾಕರ್ ಸಾಲಿಯಾನ್, ಜೋಹರ ನಿಸಾರ್, ಪದ್ಮಮಣಿ, ಹರೀಶ್ ಕೊಟ್ಟಾರಿ, ಜಾಫರ್ ಖಾನ್ ಮತ್ತಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here