SDPI ಚಿಹ್ನೆ ಆಟೋ ರಿಕ್ಷಾ

0

ಪುತ್ತೂರು: SDPI ಈ ಬಾರಿಯೂ ತನ್ನ ಪಕ್ಷದ ಚಿಹ್ನೆಯಾಗಿ ಆಟೋ ರಿಕ್ಷಾವನ್ನು ಆಯ್ಕೆ ಮಾಡಿದೆ. ನೆಟ್ಟಾರು ಪ್ರವೀಣ್‌ ಹತ್ಯಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಫಿ ಬೆಳ್ಳಾರೆ SDPI ಅಭ್ಯರ್ಥಿಯಾಗಿದ್ದು, ಬಂಧನದಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಶಾಫಿ ಬೆಳ್ಳಾರೆ ಪರವಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದ SDPI ಅಧ್ಯಕ್ಷ ಸಾಗರ್‌ ಇಬ್ರಾಹಿಂ ಬೆಳ್ಳಾರೆ ಪರವಾಗಿ ನಾಮಪತ್ರ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here