ಪುತ್ತೂರು: 2022-23 ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಸಂತ ಫಿಲೋಮಿನ ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಕೆ ರವರುಶೇಕಡ 97.33 (584) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಕೃಷ್ಣಪ್ಪ ಕೆ,ಕೆ.ಎಸ್.ಆರ್.ಟಿ.ಸಿ, ಪುತ್ತೂರು ಹಾಗೂ ಉಷಾ, ಡೆಪ್ಯೂಟಿ ಮ್ಯಾನೇಜರ್, ಕ್ಯಾಂಪ್ಕೋ, ಪುತ್ತೂರು ಇವರ ಸುಪುತ್ರಿ.