ಬೊಳುವಾರಿನಲ್ಲಿ ತೋಡಿಗೆ ಬಿದ್ದ ಆಟೋ ರಿಕ್ಷಾ

0

ಪುತ್ತೂರು: ಬೊಳುವಾರಿನಲ್ಲಿ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ತಡೆ ಬೇಲಿ ಇಲ್ಲದ ತೋಡಿಗೆ ಬಿದ್ದ ಘಟನೆ ಎ.27 ನಡೆದಿದೆ.


ಈ ಭಾಗದಲ್ಲಿ ತಡೆಬೇಲಿ ಇಲ್ಲದೆ ಇರುವುದರಿಂದ ತೋಡಿಗೆ ಅನೇಕ ವಾಹನಗಳು ಬಿಳುತ್ತಿದ್ದು, ತಕ್ಷಣ ತೋಡಿಗೆ ತಡೆ ಬೇಲಿ ಅಳವಡಿಸುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here