





ಪುತ್ತೂರು: ವಿಟ್ಲ ಒಕ್ಕೆತ್ತೂರು ಸಮೀಪದ ಕೊಡಂಗೆ ನಿವಾಸಿ ಮುಹಮ್ಮದ್ ಮದನಿ ಉಸ್ತಾದ್ (62ವ)ರವರು ಎ.26 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ, ಮೂರು ಮಂದಿ ಪುತ್ರಿಯರು ಹಾಗೂ ಸಹೋದರರಾದ ಎಂಟಿ ರಸ್ತೆಯಲ್ಲಿರುವ ಸಿಟಿ ಬಜಾರ್ನ ಮಾಲಕ ಹಸೈನಾರ್ ಹಾಜಿ, ವಿಟ್ಲದ ನೋಟರಿ ನ್ಯಾಯವಾದಿ ಅಬೂಬಕ್ಕರ್ರವನ್ನು ಅಗಲಿದ್ದಾರೆ.









