ಏ.29. ಸೆಕೆಂಡ್‌ ಹ್ಯಾಂಡ್ ವಾಹನಗಳ ಪ್ರದರ್ಶನ , ಖರೀದಿ ,ಮಾರಾಟ ಮೇಳ

0

ಪುತ್ತೂರು : ಶ್ರೀ ರಾಮ್ ಅಟೋ ಮಾಲ್ ಇಂಡಿಯಾ ಲಿಮಿಟೆಡ್ ವತಿಯಿಂದ ನೆಹರುನಗರ ,ಮಾಸ್ಟರ್ ಪ್ಲಾನರಿ ಬಳಿಯ, ಎಸ್.ಆರ್ ರಸ್ತೆಯ ಶಾರದ ಯಾರ್ಡ್ ,ನಂದಾದೀಪ ಇಲ್ಲಿ ಏ.29 ರಂದು ಎಲ್ಲಾ ಮಾದರಿಯ ಸೆಕೆಂಡ್‌ ಹ್ಯಾಂಡ್ ,ಉತ್ತಮ ಸ್ಥಿತಿಯ ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ಪ್ರದರ್ಶನ , ಖರೀದಿ ಹಾಗೂ ಮಾರಾಟ ಬೃಹತ್ ಮೇಳ ಪ್ರಾರಂಭಗೊಳ್ಳಲಿದೆ.

ಶ್ರೀ ರಾಮ್ ಫೈನಾನ್ಸ್ ವತಿಯಿಂದ ಸಾಲ ಸೌಲಭ್ಯಗಳ ವ್ಯವಸ್ಥೆ ಯಿದ್ದು , ವಾಹನ ಪ್ರಿಯರು ಈ ಮೇಳದ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.ಹೆಚ್ಚು ವಿವರಗಳಿಗೆ ಮೊ.ಸಂಖ್ಯೆ 9008920180 ಕರೆಮಾಡುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here