ಪಾಣಾಜೆ; ಒಡ್ಯ ಶಾಲೆಯ ವಿದ್ಯಾರ್ಥಿನಿ ಸುಸ್ಮಿತಾಳಿಗೆ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ 5 ನೇ ರ‍್ಯಾಂಕ್ 

0

ನಿಡ್ಪಳ್ಳಿ ; ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಇಲ್ಲಿಯ 8 ನೇ ತರಗತಿ ವಿದ್ಯಾರ್ಥಿನಿ ಸುಸ್ಮಿತಾ ಗುಡ್ಡೆಮನೆ 2022-23 ನೇ ಸಾಲಿನಲ್ಲಿ  ಎನ್.ಎಮ್.ಎಮ್.ಎಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಜಿಲ್ಲೆಯಲ್ಲಿ 5 ನೇ ರ‍್ಯಾಂಕ್ ಪಡೆದು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾಳೆ.

    ಇವರಿಗೆ ಮುಖ್ಯ ಗುರು ಜನಾರ್ಧನ ಅಲ್ಚಾರು ಅವರ ಮಾರ್ಗದರ್ಶನ ದಲ್ಲಿ, ಶಿಕ್ಷಕಿ ದಿವ್ಯಾ ಪಡುಬಿದ್ರಿ,ಶಿಕ್ಷಕ ಉಸ್ಮಾನ್ ಮಂಚಿ ತರಬೇತಿಯನ್ನು ನೀಡಿರುತ್ತಾರೆ.ಈಶ್ವರ ನಾಯ್ಕ ಮತ್ತು ಆನಂದಿ ಗುಡ್ಡೆ ಮನೆ ಅವರ ಸುಪುತ್ರಿ. ಈಕೆಯ ಸಾಧನೆಗೆ ಶಾಲಾ ಶಿಕ್ಷಕರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here