ಹಿರಿಯ ಕಾಂಗ್ರೆಸ್ಸಿಗರ ಆಶೀರ್ವಾದ ಪಡೆದ ಅಶೋಕ್‌ ರೈ

0

ಪುತ್ತೂರು: ವಿಧಾನ ಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಹಿರಿಯ ಕಾಂಗ್ರೆಸ್ಸಿಗರನ್ನು ಭೇಟಿಯಾಗಿ ಅಶೋಕ್‌ ಪಡೆದರು. ಪುಣಚ ಬೈಲುಗುತ್ತು ಮಾರಪ್ಪ ಶೆಟ್ಟಿ , ಬೈಲುಗುತ್ತು ವಿಠಲ ರೈ , ಸಾಜ ಪ್ರಸಾದ್‌ ಭಂಡಾರಿ ಮನೆಗೆ ಭೇಟಿ ನೀಡಿ ಆಶಿರ್ವಾದ ಪಡೆದರು.

LEAVE A REPLY

Please enter your comment!
Please enter your name here