ಕರಾಟೆ ಬ್ಲ್ಯಾಕ್ ಬೆಲ್ಟ್- ಉನ್ನತ ಪದವಿ ಪರೀಕ್ಷೆಇನ್‌ಸ್ಟಿಟ್ಯೂಟ್ ಆಫ್ ಕರಾಟೆ & ಅಲೈಡ್ ಆರ್ಟ್ಸ್ ಸದಸ್ಯರು ತೇರ್ಗಡೆ

0

ಪುತ್ತೂರು: ಬುಡೋಕಾನ್ ಕರಾಟೆ ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ ಎ.30ರಂದು ಕಾರ್ಕಳದಲ್ಲಿ ಆಯೋಜಿಸಿದ ಬ್ಲಾಕ್ ಬೆಲ್ಟ್ ಹಾಗೂ ಉನ್ನತ ಪದವಿ ಪರೀಕ್ಷೆಯಲ್ಲಿ ಪುತ್ತೂರಿನ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಅಂಡ್ ಅಲೈಡ್ ಆರ್ಟ್ಸ್ ನ ಸದಸ್ಯರು ತೇರ್ಗಡೆಯಾಗಿದ್ದಾರೆ.


ಮುಖ್ಯ ಶಿಕ್ಷಕರು, ಸಹಾಯಕ ಗ್ರಾಂಡ್ ಮಾಸ್ಟರ್ ನವೀನ್ ಕುಮಾರ್ ಉನ್ನತ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಸಂಸ್ಥೆಯ ಗ್ರಾಂಡ್ ಮಾಸ್ಟರ್ ಸಿ. ಹನುಮಂತರಾವ್, , ಉಪ ಮುಖ್ಯ ಶಿಕ್ಷಕ ಎಂ.ಸುರೇಶ್, ಪ್ರತಿಕ್ಷಾ, ತೃಪ್ತಿ ಪ್ರದೀಪ್, ತನ್ವಿಶ್ ರಾವ್., ದೃಶ್ಯ, ಅನೀಶ್ ರೈ ,ಮೀಹೀರ್ ಭಟ್, ನೂತನ್ ,ವಿಶಾಲ್, ಪ್ರಾಪ್ತ್ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here