ಪುತ್ತೂರಿಗೆ ಪುತ್ತಿಲ ಟೀ ಶರ್ಟ್ ಧರಿಸಿ, ಅರುಣ್ ಕುಮಾರ್ ಪುತ್ತಿಲ ಅವರ ಭಾವಚಿತ್ರದ ಮುಖವಾಡ ಹಾಕಿ ಬ್ಯಾಟ್ ಹಿಡಿದ ಕಾರ್ಯಕರ್ತರಿಂದ ರೋಡ್ ಶೋ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ನಮ್ಮ ಸ್ಟಾರ್ ನಾಯಕರು ಕಾರ್ಯಕರ್ತರು ಎಂಬ ಘೋಷ ವಾಕ್ಯದೊಂದಿಗೆ ಅವರ ಬೆಂಬಲಿಗರಿಂದ ಬೃಹತ್ ರೋಡ್ ಶೋ ಮೇ 8 ರಂದು ಪುತ್ತೂರು ಬೊಳುವಾರಿನಿಂದ ಆರಂಭಗೊಂಡಿತು.
ಬೊಳುವಾರು ಸುಬ್ರಹ್ಮಣ್ಯ ನಗರದಲ್ಲಿ ಸೇರಿದ ಸಹಸ್ರ ಸಹಸ್ರ ಸಂಖ್ಯೆಯ ಕಾರ್ಯಕರ್ತರು ಪುತ್ತೂರಿಗೆ ಪುತ್ತಿಲ ಟೀ ಶರ್ಟ್ ಧರಿಸಿ, ಅರುಣ್ ಕುಮಾರ್ ಪುತ್ತಿಲ ಅವರ ಭಾವಚಿತ್ರದ ಮುಖವಾಡ ಹಾಕಿ ಬ್ಯಾಟ್ ಹಿಡಿದು ರೋಡ್ ಶೋ ದಲ್ಲಿ ಭಾಗವಹಿಸಿದರು.









ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ