ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಎಸ್ಎಸ್ಎಲ್ ಸಿ ಯಲ್ಲಿ ಸತತ 20ನೇ ಬಾರಿ 100% ಫಲಿತಾಂಶ

0

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಸತತ 20ನೇ ಬಾರಿ 100% ಫಲಿತಾಂಶ ಲಭಿಸಿದೆ. ತಸ್ಮಯಿ ಯಸ್ ಶೆಟ್ಟಿ 616 ಅಂಕ ಹಾಗೂ ಸಾತ್ವಿಕ್ ಕೃಷ್ಣ ಕೆ. ಯನ್ 614 ಅಂಕ ವನ್ನು ಪಡೆದಿದ್ದಾರೆ. ಹಾಜರಾದ 91 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಉಳಿದಂತೆ 37 ವಿದ್ಯಾರ್ಥಿಗಳು A+, 29ವಿದ್ಯಾರ್ಥಿಗಳು A, 20 ವಿದ್ಯಾರ್ಥಿಗಳು B+, ಹಾಗೂ 5 ವಿದ್ಯಾರ್ಥಿಗಳು B ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿಗಳಾದ ತಸ್ಮಾಯಿ ಎಸ್ ಶೆಟ್ಟಿ (616) ಸಾಥ್ವಿಕ್ ಕೃಷ್ಣ ಕೆ ಎನ್ (614) ಸಿಂಚನಾ ಬಿ ಸಿ (613) ತೇಜಸ್ವಿ ತೆಂಕಬೈಲ್ (613) ಕೃತಿಕಾ ಶೆಣೈ (612) ನಫೀಸತ್ ಮುಫೀಜಾ (609) ತ್ವಿಶಾ ಎಸ್ ಭಂಡಾರಿ (607) ಅರ್ಚನಾ ರೌಲ್ (605) ಅನಘಾ ಎಸ್ (603) ಫಾತಿಮಾ ಬಸಿಲಾ ಎನ್ (603) ಪ್ರತೀಕ್ಷಾ ಪೈ (603) ಶ್ರೀವರ್ಣ ಎನ್ (602) ಆದರ್ಶ ಮರಡಿತ್ತಾಯ (601) ಅಖಿಲೇಶ್ ಎಂ (601), ಭೂಮಿಕಾ ಎಂ., (601) ಧನ್ವಿತ್ (600) ಸಮರ್ ಖಧೀಜಾ (599) ಅಪರ್ಣಾ ಎಸ್. (597) ಮುಹಮ್ಮದ್ ಶಿಮಾಜ್ (595) ಭುವನ್ ರೈ (594) ನಫೀಸತ್ ಅಲಿಶಾ ಜಿ ಕೆ (594) ಯಶಿಕಾ (593) ಸೃಷ್ಟಿ (590) ಮಾನ್ವಿತಾ (589) ದೃಶ್ಯ ಎನ್ ಡಿ (586) ನಿರೀಕ್ಷಾ (586) ಆತ್ಮಿಕಾ ರೈ (584) ನಿಶಾಂತ ಕೆ ಜೆ (584) ಸ್ಪೂರ್ತಿ ಪಿ ಎಸ್ (581) ಆಯುಷ್ (579) ಶ್ರೀಶಾ ಜಿ ಆರ್ (576) ಸಿಂಚನಾ (573),ರಂಜಿತ್ ಜಿ ಆರ್ (571) ಧನ್ಯಾ ಎಚ್ (567) ನಿಹ್ಲಾ ಹೈದರ್ (567) ಸೌಜನ್ಯ ಎಸ್ ಆರ್ (567) ಶ್ರೇಯಸ್ ಭಟ್ ಯು (566) ಅಂಕವನ್ನು ಪಡೆದುಕೊಂಡಿದ್ದಾರೆ. ಶಾಲಾ ಗುಣಮಟ್ಟ ಸೂಚ್ಯಂಕ ಶೇಕಡಾ 94.49 ಆಗಿದೆ.

LEAVE A REPLY

Please enter your comment!
Please enter your name here