ಸವಣೂರು ಜಿನಬಸದಿ ಅತಿಶಯ ಕ್ಷೇತ್ರ ಪುಷ್ಪಪುರಕ್ಕೆ ದೇವೆಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ

0

ಪುತ್ತೂರು: ಸವಣೂರು ಜಿನ ಬಸದಿ ಅತಿಶಯ ಕ್ಷೇತ್ರ ಪುಷ್ಪಪುರದ 22ನೇ ವಾರ್ಷಿಕೋತ್ಸವಕ್ಕೆ ದೇವೆಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿರವರು ಆಗಮಿಸಿ, ಆಶೀರ್ವಚನವನ್ನು ನೀಡಿದರು.

ಈ ಸಂದರ್ಭದಲ್ಲಿ ಜಿನಬಸದಿಯ ಆಡಳಿತದಾರರಾದ ಶತ್ರುಂಜಯ ಅರಿಗರವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸ್ವಾಮೀಜಿಯರನ್ನು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ.ಸೀತಾರಾಮ ರೈ, ಅಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ, ಉದ್ಯಮಿ ಸವಣೂರು ಸುಂದರ ರೈ ರವರುಗಳು ಭೇಟಿ ಮಾಡಿ ಆಶೀರ್ವಾದವನ್ನು ಪಡೆದರು.

LEAVE A REPLY

Please enter your comment!
Please enter your name here