ಪುತ್ತೂರು: 2022-2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿನ ಪಡ್ನೂರು ಡಾ|ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಗೆ ಶೇ.100 ಫಲಿತಾಂಶ ಬಂದಿದೆ.41 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 41 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 30 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ರವಿ ಮತ್ತು ರಾಕೇಶ್ 619 ಅಂಕ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಅನಿಲ್ ವಿಠಲ-609, ಧೃತಿ-580, ಅಮೃತ್-562, ಚಂದನ 561, ಸುಕೇಶ್-554, ಸ್ತುತಿ-552, ಸಂಗಮೇಶ -552, ಗೌತಮಿ-537, ಚೈತ್ರ 536, ದೀಪ್ತಿ-528, ಚರಣ್ 526, ಪ್ರಜ್ಞಾ-523, ಕೌಸಲ್ಯ-520,ಸೂರಜ್-೫೨೦, ದೀಕ್ಷಿತ್ ಗೌಡ-518, ಸಿಂಚನ 510, ಅನಿಲ್ ಎಸ್.ಡಿ 503, ಸ್ನೇಹ-490, ಪ್ರಜ್ವಲ್ ರೆಡ್ಡಿ- 488, ಕೌಶಿಕ್-487, ಸ್ವಪ್ನ-481, ಲೀರಾಸ್-480, ಸುಪ್ರೀತ್-575, ಯಕ್ಷತಾ-468, ನಾಗೇಂದ್ರ-457, ದಕ್ಷಿತಾ-455, ಮನೋಜ್-444, ವೀಣಾ 443, ಪವನ್-442, ನೀತೇಶ್-434, ಸಂದೀಪ 434, ಕುಲಶ್ರೀ 431, ನೀಲಪ್ಪ 427, ರಾಗೀಣಿ-425, ನೀಗಾ-420, ಪ್ರಣಮ್ಯ 418, ಮಮತಾ-406, ಐಶ್ವರ್ಯ 396, ಚಂದ್ರಶೇಖರ 384 ಅಂಕ ಪಡೆದುಕೊಂಡಿರುತ್ತಾರೆ.