ಸುಳ್ಯಪದವು ಸರ್ವೋದಯ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ 100% ಫಲಿತಾಂಶ

0

ಬಡಗನ್ನೂರು: ಸರ್ವೋದಯ ಪ್ರೌಢಶಾಲೆ ಸುಳ್ಯಪದವು 2022-23ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ 100℅ ಫಲಿತಾಂಶ ಪಡೆದುಕೊಂಡಿದೆ..

ಒಟ್ಟು 35 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 5 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಶೇಕಡಾ 100 ಪಡೆದುಕೊಂಡಿದೆ. ಪ್ರಣತಿ ಬಿ 594 ,ಕಲಾಶ್ರೀ ಎನ್ 587, ವೈಷ್ಣವಿ ಎಂ 583, ನಿಶ್ಮಿತ ಎ 565, ಬಿಜೇಶ್ ಕುಮಾರ್ 540, ,ಲಕ್ಷ್ಮೀ ಪಿ 535, ನೇಹಾ ಎನ್ 527, ಸಂಜನಾ ಡಿ 512, ಅನಿತಾ ಕುಮಾರಿ ಯು.ಪಿ 506, ಪ್ರತೀಕ್ಷಾ 504 ಅಂಕಗಳನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here