ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲೆಗೆ ಶೇ.96 ಫಲಿತಾಂಶ

0

ಪುತ್ತೂರು: 2022-23ನೇ ಸಾಲಿನ ಎಸ್‍ಎಸ್‍ಎಲ್‍ಸಿಯಲ್ಲಿ ಸರಕಾರಿ ಪ್ರೌಢಶಾಲೆ ಉಪ್ಪಳಿಗೆಯು ಶೇಕಡ 96 ಫಲಿತಾಂಶವನ್ನು ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 50 ವಿದ್ಯಾರ್ಥಿಗಳಲ್ಲಿ 9 ಮಂದಿ ಡಿಸ್ಟಿಂಕ್ಷನ್, 30 ಮಂದಿ ಪ್ರಥಮ ಶ್ರೇಣಿ, 9 ಮಂದಿ ದ್ವಿತೀಯ ಶ್ರೇಣಿ ಸೇರಿದಂತೆ ಒಟ್ಟು 48 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 96 ಪಲಿತಾಂಶ ಪಡೆದುಕೊಂಡಿದೆ. ಭವಿಷ್ಯ ಪಿ-596, ನಮಿತಾ ಎಂ.ಆರ್-589, ಅಮೃತ ಎ.ಪಿ-573, ಲಾವಣ್ಯ ಎಚ್.ಟಿ-572, ಮೋಕ್ಷಿತ್ ಎ.ಡಿ-560, ಕವನ್-548, ಎ.ಬಿ ಸಾನಿಧ್ಯ-547, ತನುಶ್ರೀ-537, ಆಯಿಷತ್ ನಾಝಿಲಾ-532 ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯಗುರು ನಾರಾಯಣ ಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here