ಮರ ಬಿದ್ದು ಛಾವಣಿ ಕುಸಿತ- ಅರುಣ್‌ ಕುಮಾರ್‌ ಪುತ್ತಿಲ ಭೇಟಿ

0

ಪುತ್ತೂರು :ಮೆ.11ರಂದು ಸುರಿದ ಮಳೆಗೆ ಲೋಕೇಶ್ ಮೇರ್ಲ ಇವರ ಮನೆಗೆ ಮರ ಬಿದ್ದು ಮನೆ ಛಾವಣಿ ಸಂಪೂರ್ಣ ಬಿದ್ದು ಹೋಗಿದೆ. ಈ ಮಾಹಿತಿ ಪಡೆದ ಅರುಣ್ ಕುಮಾರ್ ಪುತ್ತಿಲರು ಮನೆಗೆ ಭೇಟಿ ನೀಡಿ ದುರಸ್ಥಿ ಮಾಡಲು ಧನ ಸಹಾಯ ಮಾಡಿದರು.

LEAVE A REPLY

Please enter your comment!
Please enter your name here