ಶುಭವಿವಾಹ : ಪ್ರಶಾಂತ- ರಶ್ಮಿ

0

ಪುತ್ತೂರು :ನಡುಬೈಲು ಸಂಜೀವ ರೈಯವರ ಪುತ್ರ ಪ್ರಶಾಂತ ಮತ್ತು ಸಾರ್ಯಬೀಡು ಆನಂದ ರೈಗಳ ಪುತ್ರಿ ರಶ್ಮಿರವರ ವಿವಾಹ ಮೇ 12 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಾಗೂ ಮಧ್ಯಾಹ್ನ ಪುತ್ತೂರು ತೆಂಕಿಲ ದರ್ಶನ್ ಕಲಾಮಂದಿರದಲ್ಲಿ ಅತಿಥಿ ಸತ್ಕಾರ ನಡೆಯಿತು.

LEAVE A REPLY

Please enter your comment!
Please enter your name here