ಅಶೋಕ್‌ ಕುಮಾರ್‌ ರೈ ಗೆ ʼಜಯ ಹೇʼ ಎಂದ ಮತದಾರ- ಸೋತು ಗೆದ್ದ ಅರುಣ್‌ ಕುಮಾರ್ ಪುತ್ತಿಲ

0

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಶೋಕ್‌ ಕುಮಾರ್‌ ರೈ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಕೊನೆಯ ಕ್ಷಣದವರೆಗೂ ಜಿದ್ದಾ ಜಿದ್ದಿನ ಪೈಪೋಟಿ ನೀಡಿದ ಅರುಣ್‌ ಕುಮಾರ್‌ ಪುತ್ತಿಲ 2ನೇ ಸ್ಥಾನದಲ್ಲಿದ್ದರೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ 3ನೇ ಸ್ಥಾನಕ್ಕೆ ಇಳಿದಿದ್ದಾರೆ.

LEAVE A REPLY

Please enter your comment!
Please enter your name here