ಮಂಗಳೂರು ಉತ್ತರದಲ್ಲಿ ಅಭೂತಪೂರ್ವ ಜಯ ಸಾಧಿಸಿದ ಡಾ.ಭರತ್‌ ಶೆಟ್ಟಿ

0

ಪುತ್ತೂರು: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾ. ವೈ ಭರತ್‌ ಶೆಟ್ಟಿ 80975 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಅವರು ಪಡೆದ ಮತಗಳ ವಿವರ ಇಂತಿದೆ.

ಇನಾಯತ್‌ ಅಲಿ- ಕಾಂಗ್ರೆಸ್‌ -46815

ಡಾ. ವೈ ಭರತ್‌ ಶೆಟ್ಟಿ- ಬಿಜೆಪಿ- 80975

ಮೊಯ್ದೀನ್ ಬಾವ- ಜೆಡಿಎಸ್‌ – 3944

ಸಂದೀಪ್‌ ಶೆಟ್ಟಿ – ಆಪ್‌ -380

ಧರ್ಮೆಂದ್ರ- ಅಖಿಲ ಭಾರತ ಹಿಂದೂ ಮಹಾಸಭಾ- 103

ಬಿ ಪ್ರವೀಣ್‌ ಚಂದ್ರ ರಾವ್‌ – ಹಿಂದೂಸ್ಥಾನ್‌ ಜನತಾ ಪಾರ್ಟಿ ಸೆಕ್ಯುಲರ್-‌ 80

ಪ್ರಶಾಂತ್‌ -ಉತ್ತಮ ಪ್ರಜಾಕೀಯ ಪಾರ್ಟಿ- 257

ಯಶೋಧ- ಕರ್ನಾಟಕ ರಾಷ್ಟ್ರ ಸಮಿತಿ- 113

ಮಾಕ್ಸಿಮ್ ಪಿಂಟೋ-‌ ಪಕ್ಷೇತರ-174

ಎಚ್‌ ವಿನಯ ಆಚಾರ್ಯ- ಪಕ್ಷೇತರ – 260

ನೋಟ- 960

LEAVE A REPLY

Please enter your comment!
Please enter your name here