ಮಂಗಳೂರು ದಕ್ಷಿಣದಲ್ಲಿ ಮತ್ತೆ ಅರಳಿದ ಕಮಲ

0

ಪುತ್ತೂರು: ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೇದವ್ಯಾಸ್‌ ಕಾಮತ್‌ 91437 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ.

ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.

ಜೆ ಆರ್‌ ಲೋಬೋ – ಕಾಂಗ್ರೆಸ್‌ – 67475

ಡಿ. ವೇದ ವ್ಯಾಸ ಕಾಮತ್‌ – ಬಿಜೆಪಿ- 91437

ಸುಮತಿ ಹೆಗ್ಡೆ – ಜೆಡಿಎಸ್‌ -709

ಕೆ ಸಂತೋಷ್‌ ಕಾಮತ್‌ – ಆಪ್ -625

ಧರ್ಮೇಂದ್ರ – ಅಖಿಲ ಭಾರತ ಹಿಂದೂ ಮಹಾಸಭಾ- 73

ವಿನ್ನಿ ಪಿಂಟೋ- ಕರ್ನಾಟಕ ರಾಷ್ಟ್ರ ಸಮಿತಿ- 106

ಸುಪ್ರಿತ್‌ ಕುಮಾರ್‌ ಪೂಜಾರಿ- ಜನಹಿತ ಪಕ್ಷ – 180

ಕೆ ಎಸ್‌ ಪೈ- ಪಕ್ಷೇತರ – 135

ನೋಟ- 1230

LEAVE A REPLY

Please enter your comment!
Please enter your name here