ಬಂಟ್ವಾಳದಲ್ಲಿ ಕಮಲ ಅರಳಿಸಿದ ರಾಜೇಶ್‌ ನಾಯಕ್

0

ಪುತ್ತೂರು : ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಾಜೇಶ್‌ ನಾಯಕ್‌ ಯು 93324 ಮತಗಳನ್ನು ಪಡೆದು ರಾಜಕೀಯ ಜಿದ್ದಾ ಜಿದ್ದಿನ ಪ್ರದೇಶವಾದ ಬಂಟ್ವಾಳವನ್ನು ಮತ್ತೊಮ್ಮೆ ತೆಕ್ಕೆಗೆ ಪಡೆದುಕೊಂಡಿದ್ದಾರೆ.

ಪುರುಷೋತ್ತಮ ಗೌಡ ಕೊಲ್ಪೆ-495
ಪ್ರಕಾಶ್‌ ಗೋಮ್ಸೆ- 454
ಬಿ ರಮನಾಥ ರೈ -85042
ರಾಜೇಶ್‌ ನಾಯಕ್‌ ಯು-93324
ಇಲ್ಯಾಸ್‌ ಮೊಹಮ್ಮದ್‌ ತುಂಬೆ-5436
ನೋಟಾ- 821

LEAVE A REPLY

Please enter your comment!
Please enter your name here