ಪಡುಮಲೆ ನಾಗಸನ್ನಿಧಿಯಲ್ಲಿ ಸಂಕ್ರಮಣ- ತಂಬಿಲ ಸೇವೆ

0

ಬಡಗನ್ನೂರುಃ ಪಡುಮಲೆ ಎರುಕೊಟ್ಯನಾಗಬಹ್ಮ ಕ್ಷೇತ್ರದಲ್ಲಿ  ಸಂಕ್ರಮಣ ಅಂಗವಾಗಿ ತಂಬಿಲ ಸೇವೆ, ನಾಗಬಿರ್ಮೆರಿಗೆ ಹಾಗೂ ಮಾತೆ ದೇಯಿ ಬೈದೆತಿಗೆ ವಿಶೇಷ ಪೂಜೆ ನಡೆಯಿತು.

ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ಪೂಜಾ ವಿಧಿ ವಿಧಾನಗಳು ನೆರವೇರಿಸಿದರು.

ಈ ಸಂದರ್ಭದಲ್ಲಿ ಸಮಿತಿ ಸದಸ್ಯರು ಹಾಗೂ ಊರಿನವರು  ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here