ಈಶ್ವರಮಂಗಲ:ಅರುಣ್‌ ಕುಮಾರ್‌ ಪುತ್ತಿಲ ನೇತೃತ್ವದಲ್ಲಿ ಕಾರ್ಯಕರ್ತರ ಕೃತಜ್ಞತಾ ಸಭೆ

0

ಪುತ್ತೂರು :ಪಕ್ಷೇತರ ಅಭ್ಯರ್ಥಿಯಾಗಿ ತನ್ನದೇ ಛಾಪು ಮೂಡಿಸಿದ ಅರುಣ್‌ ಕುಮಾರ್‌ ಪುತ್ತಿಲ ನೇತೃತ್ವದಲ್ಲಿ ಕಾರ್ಯಕರ್ತರ ಕೃತಜ್ಣತಾ ಸಭೆಯು ಈಶ್ವರಮಂಗಲದಲ್ಲಿ ನಡೆಯಿತು.ಸಭೆಯು ಪ್ರಜ್ವಲ್ ರವರ ಪ್ರಶಿಕಾಪುರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅರುಣ್‌ ಕುಮಾರ್‌ ಪುತ್ತಿಲ ಮುಂದಿನ ದಿನಗಳಲ್ಲಿ ಬೂತ್‌ ಮಟ್ಟದಲ್ಲಿ ನಮ್ಮ ಬಲ ಗಟ್ಟಿ ಪಡಿಸಬೇಕು ಎಂದರು.

ಜಿಲ್ಲೆಯ ಪ್ರತಿ ಮೂಲೆಗಳಿಂದ ಕರೆಗಳು ಬರುತ್ತಿದ್ದು ಎಲ್ಲಾ ಕಡೆಗಳಿಂದ ಬೆಂಬಲ ವ್ಯಕ್ತವಾಗಿದೆ ,ಯಾವುದೇ ರಾಜಕಾರಣಿಗಳ ಬಗ್ಗೆ ಕೀಳಾಗಿ ನೋಡಬೇಡಿ ಎಂದರು.


LEAVE A REPLY

Please enter your comment!
Please enter your name here