ದುಡಿಯುವ ದೇವ ದುರ್ಲಭ ಕಾರ್ಯಕರ್ತರಿಗೆ ಪೊಲೀಸರಿಂದ ದೌರ್ಜನ್ಯ-ಶ್ರೀ ಕೃಷ್ಣ ಉಪಾಧ್ಯಾಯ

0

ಪುತ್ತೂರು: ನಮ್ಮ ಹಿಂದುತ್ವಕ್ಕಾಗಿ ಹಗಲಿರಲು ದುಡಿಯುವ ದೇವ ದುರ್ಲಭ ಕಾರ್ಯಕರ್ತರಿಗೆ ಪೊಲೀಸರಿಂದ ದೌರ್ಜನ್ಯ ನಡೆದಿದೆ. ಈ ಘಟನೆ ಕುರಿತು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಮಹಾಲಿಂಗೇಶ್ವರನ ಭೂಮಿಯಲ್ಲಿ ಈ ರೀತಿ ಅನ್ಯಾಯ ನಡೆಯಬಾರದು. ಅನ್ಯಾಯ ಮಾಡಿದವರಿಗೆ ಈ ಹಿಂದೆ ಪ್ರತಿಫಲ ಸಿಕ್ಕಿದೆ, ಮುಂದೆಯೂ ಸಿಗಲಿದೆ ಎಂದು ಶ್ರೀ ಕೃಷ್ಣ ಉಪಾಧ್ಯಾಯ ಹೇಳಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದರು.

ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here