ಠಾಣೆಯ ಬದಲು ಡಿವೈಎಸ್ಪಿ ಕಚೇರಿಗೆ ಕರೆದುಕೊಂಡು ಹೋದದ್ದು ಯಾಕೆ?- ಶಕುಂತಳ ಶೆಟ್ಟಿ

0

ಪುತ್ತೂರು: ಬ್ಯಾನರ್ ಪ್ರಕರಣದಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದು ಕಾರ್ಯಕರ್ತರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಇಲ್ಲಿ ಕೆಲಸ ಮಾಡಿದ ಒತ್ತಡದ ಒತ್ತಡ ಯಾರದ್ದು ಎನ್ನುವ ಬಗ್ಗೆ ಆಗಬೇಕು ಮಾತ್ರವಲ್ಲ ಠಾಣೆ ಬದಲು ಡಿ ವೈ ಎಸ್ ಪಿ ಕಚೇರಿಗೆ ಕರೆದುಕೊಂಡು ಹೋಗಿದ್ದು ಯಾಕೆ ಎನ್ನುವುದು ಬಹಿರಂಗಗೊಳ್ಳಬೇಕು ಎಂದು ಹೇಳಿದ್ದಾರೆ.

ಇಂತಹ ಘಟನೆ ಮರುಕಳಿಸಬಾರದು, ಚಪ್ಪಲಿ ಹಾರ ಹಾಕಿದರೇನು? ಹೂವಿನ ಹಾರ ಹಾಕಿದರೇನು? ನಮಗೆ ಎರಡು ಒಂದೇ ಅವರು ಮಾಡಿಸಿ ನಮ್ಮ ತಲೆಗೆ ಕಟ್ಟುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here