ಎಸ್ಎಸ್‌ಎಲ್‌ಸಿ- ಭವಿಷ್ಯ ಮಿತ್ತಡ್ಕ ಡಿಸ್ಟಿಂಕ್ಷನ್ (567) ನಲ್ಲಿ ತೇರ್ಗಡೆ

0

ಬೆಟ್ಟಂಪಾಡಿ: ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನರಿಮೊಗರು ಸರಸ್ವತಿ ಆಂಗ್ಲಮಾಧ್ಯಮ ಶಾಲೆಯ ಭವಿಷ್ಯ ಎಂ. ರವರು 567 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಪ್ರಥಮ ಭಾಷೆ ಸಂಸ್ಕೃತ 123, ದ್ವಿತೀಯ ಭಾಷೆ ಇಂಗ್ಲೀಷ್ 100, ತೃತೀಯ ಭಾಷೆ ಕನ್ನಡ 98, ಗಣಿತ 76, ವಿಜ್ಞಾನ 80 ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ 90 ಅಂಕಗಳನ್ನು ಪಡೆದು ಎ+ ಗ್ರೇಡ್‌‌ನಲ್ಲಿ ಉತ್ತೀರ್ಣರಾಗಿರುತ್ತಾರೆ. ಈಕೆ ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ದಿ. ಮೋಹನ ಗೌಡ ಮತ್ತು ಜಯಮಾಲಾ ದಂಪತಿ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here