ಮಂಗಳೂರು-ಬಿಜಾಪುರ ರೈಲು ಸಂಚಾರದಲ್ಲಿ ಬದಲಾವಣೆ

0

ಪುತ್ತೂರು: ಎಡಕುಮೇರಿ- ಕಡಗರಹಳ್ಳಿ ಘಾಟ್ ಸೆಕ್ಷನ್‌ನಲ್ಲಿ ಕೆಲಸ ನಡೆಯುತ್ತಿರುವುದರಿಂದ ಮಂಗಳೂರು-ಬಿಜಾಪುರ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮಂಗಳೂರಿನಿಂದ ಬಿಜಾಪುರಕ್ಕೆ ಹೋಗುವ ರೈಲು ಗಾಡಿ ಸಂಖ್ಯೆ 07378 ಮೇ 22ರಿಂದ ಜೂ.5ರ ತನಕ ಹಾಸನದಿಂದ ಹೊರಡುತ್ತದೆ. ಅದೇ ರೀತಿ ಬಿಜಾಪುರದಿಂದ ಮಂಗಳೂರಿಗೆ ಬರುವ ರೈಲು ಗಾಡಿ ಸಂಖ್ಯೆ 07377 ಮೇ 21ರಿಂದ ಜೂ.4ರ ತನಕ ಹಾಸನದ ತನಕ ಮಾತ್ರ ಬರಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here