ಮೆ.27:ಆಲಂಕಾರು ಶ್ರೀ ಭಾರತಿ ಇಂಗ್ಲೀಷ್ ಮಾಧ್ಯಮ ಶಾಲೆ ಉದ್ಘಾಟನಾ ಕಾರ್ಯಕ್ರಮ

0

ಆಲಂಕಾರು: ಆಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ. 27 ರಂದು ಆಲಂಕಾರು ಶ್ರೀ ಭಾರತಿ ಇಂಗ್ಲೀಷ್ ಮಾಧ್ಯಮ ಉದ್ಘಾಟನೆಗೊಳ್ಳಲಿದೆ.

ಶಾರಾದಾ ಗ್ರೂಪ್ ಆಫ್ ಇನ್ಸ್ ಸ್ಟಿಟ್ಯೂಷನ್ ಮಂಗಳೂರಿನ ಅಧ್ಯಕ್ಷ ಡಾ!.ಎಂ.ಬಿ ಪುರಣಿಕ್ ಉದ್ಘಾಟನೆ ಮಾಡಲಿದ್ದು,ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ!.ಪ್ರಭಾಕರ ಭಟ್ ಕಲ್ಲಡ್ಕ ಸಭಾದ್ಯಕ್ಷತೆ ವಹಿಸಲಿದ್ದಾರೆ

.ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು!.ಭಾಗೀರಥಿ ಮುರುಳ್ಯ ಶಾಲಾ ಕ್ಯೂ ಆರ್ ಕೋಡು ಅನಾವರಣ ಮಾಡಲಿದ್ದು, ಮಂಗಳೂರು ಮಹಾನಗರ ಸಹ ಸಂಘ ಚಾಲಕರು ಹಾಗು ಗೋದ್ರೆಜ್ ಕಂಪೆನಿಯ ಅಫೀಸ್ ಫರ್ನಿಚರ್ ಸೆಕ್ಯೂರಿಟಿ ಫರ್ನಿಚರ್ ಹೋಂ ಫರ್ನಿಚರ್ ಅಧಿಕೃತ ಡೀಲರ್ ಸುನಿಲ್ ಆಚಾರ್ ಶಾಲಾ ಕ್ಯೂ.ಆರ್.ಕೋಡ್ ಅನಾವರಣ ಮಾಡಲಿದ್ದಾರೆ. ಪ್ರಕಾಶಿನಿ .ವಿ.ಶೆಟ್ಟಿ ಮರುವಂತಿಲ ಪ್ರಾಜೆಕ್ಟರ್ ಉದ್ಘಾಟನೆ ಮಾಡಲಿದ್ದಾರೆ ಎಂದು ಶಾಲಾ ಅಡಳಿತ ಮಂಡಳಿ,ಬೋದಕ,ಬೋದಕೇತರ ಸಿಬ್ಬಂದಿ ವರ್ಗದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here