ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಹಲ್ಲೆ- ದೂರು ದಾಖಲು

0

ಪುತ್ತೂರು: ಮಾಜಿ ಡಾನ್ ದಿ.ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಬೆಂಗಳೂರಿನ ಲ್ಯಾವೆಲ್ಲ ರಸ್ತೆಯ ಖಾಝಿ ಹೋಟೆಲ್ ಬಳಿ ಶುಕ್ರವಾರ ರಾತ್ರಿ ಉದ್ಯಮಿ ಶ್ರೀನಿವಾಸ್ ನಾಯ್ಡು ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ರಿಕ್ಕಿ ರೈ ಕಾರು ಚಾಲಕ ಸೋಮಶೇಖರ್, ಶ್ರೀನಿವಾಸ್ ನಾಯ್ಡು ಆತನ ಕಾರು ಚಾಲಕ ಮತ್ತು ಇತರರ ಮೇಲೆ ದೂರು ನೀಡಿದ್ದು, ಎಫ್‌ ಐ ಆರ್ ದಾಖಲಾಗಿದೆ.

LEAVE A REPLY

Please enter your comment!
Please enter your name here