ಈಶ್ವರಮಂಗಲ ವೈಟ್ ಹೌಸ್ ಮಳಿಗೆಯಲ್ಲಿ ಶಾಪಿಂಗ್ ಫೆಸ್ಟಿವಲ್

0

ಪುತ್ತೂರು: ಈಶ್ವರಮಂಗಲ ಹಿರಾ ಟವರ್‌ನಲ್ಲಿ ಶುಭಾರಂಭಗೊಂಡಿರುವ ವೈಟ್ ಹೌಸ್ ಮಳಿಗೆಯಲ್ಲಿ ಮೇ.26ರಿಂದ ಶಾಪಿಂಗ್ ಫೆಸ್ಟಿವಲ್ ಪ್ರಾರಂಭಗೊಂಡಿದ್ದು ಜೂ.26ರ ವರೆಗೆ ಫೆಸ್ಟಿವಲ್ ಇರಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೈಗೆಟುಕುವ ದರಗಳಲ್ಲಿ ಬುಕ್ಸ್ ಮತ್ತು ಸ್ಟೇಷನರಿ, ವಿವಿಧ ಮಾದರಿಯ ಬ್ಯಾಗ್, ಜೊಮಿಟ್ರಿ ಬಾಕ್ಸ್, ಕೊಡೆ, ರೈನ್ ಕೋಟ್, ಟಿಫಿನ್ ಬಾಕ್ಸ್ ಸೇರಿದಂತೆ ವಿವಿಧ ಐಟಂಗಳು ಲಭ್ಯವಿದೆ. ರೂ.500ಕ್ಕಿಂತ ಮೇಲ್ಪಟ್ಟ ಖರೀದಿಗೆ ಗಿಫ್ಟ್ ಕೂಪನ್ ಹಾಗೂ ರೂ.1000 ಕ್ಕಿಂತ ಮೇಲ್ಪಟ್ಟ ಖರೀದಿಗೆ ವೈಟ್ ಹೌಸ ಕಿಟ್ ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here