ದರ್ಬೆ ಬೈಪಾಸಿನ ಚರ್ಚ್ ರಸ್ತೆಯ ಬಳಿ ನೀರು ಸೋರಿಕೆ

0

ಪುತ್ತೂರು: ದರ್ಬೆ ಬೈಪಾಸಿನ ಚರ್ಚ್ ರಸ್ತೆಯ ಸ್ವಲ್ಪ ದೂರದಲ್ಲಿ ಶಾಂಭವಿ ಮನೆಯ ಪಕ್ಕ,ನೀರಿನ ದೊಡ್ಡ ಪೈಪು ಒಡೆದು ನೀರು ಚಿಮ್ಮಿ ಪೋಲಾಗುತ್ತಿದ್ದು ಸಂಬಂಧಿಸಿದವರು ಇದಕ್ಕೆ ಸ್ಪಂದಿಸಿ ಎಂದು ಸ್ಥಳೀಯರೋರ್ವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here