ಪುತ್ತೂರು: ಪುತ್ತೂರು ಶ್ರೀವೆಂಕಟರಮಣ ದೇವಾಲಯದ ಸಂಕೀರ್ಣದಲ್ಲಿರುವ ವಿಜಯ ಹೋಮಿಯೊ ಕ್ಲಿನಿಕ್‌ನಲ್ಲಿ ಮಹಿಳಾ ಹೋಮಿಯೋಪತಿ ವೈದ್ಯೆ ಡಾ.ವರ್ಷಿಣಿ ಶೆಣೈರವರು ಪ್ರತೀ ಸೋಮವಾರದಿಂದ ಶನಿವಾರ ಬೆಳಿಗ್ಗೆ 11ರಿಂದ 2, ಸಂಜೆ 4ರಿಂದ 8 ರವರಗೆ ಸಂದರ್ಶನಕ್ಕೆ ಲಭ್ಯರಿರುತ್ತಾರೆ. ಪೂರ್ವ ನಿಗದಿತ ಭೇಟಿಗಾಗಿ 9740681381 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.