ಪುತ್ತೂರು: ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ ಮತ್ತು ಚೈತನ್ಯ ಸಹಕಾರಿ ಸಂಘದಿಂದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮಂಗಳೂರು ಪಾಂಡೇಶ್ವರದಲ್ಲಿ ಸನ್ಮಾನ ಮಾಡಲಾಯಿತು.

ಜಿಲ್ಲಾ ಆದಿದ್ರಾವಿಡ ಸಂಘದ ಸ್ಥಾಪಕ ಶೇಖರ್ ಬಳ್ಳಾಲ್‌ಬಾಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ರಘುನಾಥ್ ಅತ್ತಾವರ, ಚೈತನ್ಯ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಸೂಟರ್‌ಪೇಟೆ, ಜಿಲ್ಲಾ ಉಪಾಧ್ಯಕ್ಷ ಸಂಜೀವ ಕೋಟ್ಯಾನ್, ಜಿಲ್ಲಾ ಆರಾಧನಾ ಸಮಿತಿ ಅಧ್ಯಕ್ಷ ಜಯಂದ್ರ ಕೋಟ್ಯಾನ್, ಈಶ್ವರ್, ಆನಂದ , ಜಯಪ್ರಕಾಶ್, ನಾಗರಾಜ್, ಲೋಹಿತ್, ನವೀನ್, ಪ್ರಶಾಂತ್, ಪ್ರವೀನ್, ಸುವರ್ಣಲತಾ, ಗಣೇಶ್ ಪ್ರಸಾದ್, ಸತೀಶ್ಚಂದ್ರ, ಶೇಖರ್, ಜಯರಾಮ ಪುತ್ತೂರು, ಮಮತಾ ಜಯರಾಮ ಪುತ್ತೂರು, ಪದ್ಮಿನಿ, ಅವಿನಾಶ್, ಶೇಖರ್, ಜಿಲ್ಲಾ ವಕ್ತಾರ ರಾಮಕುಮಾರ್ ಉಪಸ್ಥಿತರಿದ್ದರು.