ಮಂಗಳೂರು ವಿವಿ ಪ್ರಭಾರ ಕುಲಪತಿಯಾಗಿ ಪ್ರೊಫೆಸರ್ ಜಯರಾಜ್ ಅಮೀನ್ ಅಧಿಕಾರ ಸ್ವೀಕಾರ

0

ಪುತ್ತೂರು: ಮಂಗಳೂರು ವಿವಿಯಲ್ಲಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೊ.ಪಿ.ಎಸ್ ಯಡಪಡಿತ್ತಾಯ ಅವರ ಕಾರ್ಯಾವಧಿ ಜೂನ್.3 ರಂದು ಪೂರ್ಣಗೊಂಡಿದ್ದು, ಪ್ರಭಾರ ಕುಲಪತಿಯಾಗಿ ರಾಜ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕಲಾನಿಕಾಯದ ಡೀನ್ ಆಗಿರುವ ಪ್ರೊ. ಜಯರಾಜ್ ಅಮೀನ್ ಅಧಿಕಾರ ಸ್ವೀಕರಿಸಿದರು. ಪ್ರೊಫೆಸರ್ ಪಿ.ಎಸ್ ಯಡಪಡಿತ್ತಾಯ ಅವರು ನೂತನ ಪ್ರಭಾರ ಕುಲಪತಿ ಜಯರಾಜ್ ಅಮೀನ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here