ಪುತ್ತೂರು ವಜ್ರಮಾತ ಭಜನಾ ಮಂಡಳಿ ವತಿಯಿಂದ ಪರಿಸರ ದಿನಾಚರಣೆ

0

ಪುತ್ತೂರು :ಪುತ್ತೂರು ವಜ್ರಮಾತ ಭಜನಾ ಮಂಡಳಿ ವತಿಯಿಂದ ಗುರುದೇವ ಸೇವಾ ಬಳಗದ ಸಹಯೋಗದೊಂದಿಗೆ ಪರಿಸರ ದಿನಾಚರಣೆಯನ್ನು ನಿಪ್ಪಾಜೆ ಕೃಷ್ಣ ನಗರ ಪರಿಸರದಲ್ಲಿ ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ ವಜ್ರಮಾತ ಭಜನ ಮಂಡಳಿಯ ಅಧ್ಯಕ್ಷ ನಯನ ರೈ, ಕಾರ್ಯದರ್ಶಿ ಶಾರದಾ ಕೇಶವ್, ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಹರಿಣಾಕ್ಷಿ.ಜೆ.ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕೇಶವ ನಾಯಕ್, ಮಹಿಳಾ ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ ಹಾಗೂ ಭಜನಾ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here